PoemsByVolunteers

ಜಗಕೆ ಬೇಕಿರುವ ಪ್ರಜಾಪ್ರಭುತ್ವ

ಜಗಕೆ ಬೇಕಿರುವ ಪ್ರಜಾಪ್ರಭುತ್ವ ನಮ್ಮಲ್ಲೆಲ್ಲಿದೆ ?
ಮನುಜರಿಗಿಂತ ಹೆಚ್ಚಿರುವ ಖಗ-ಮೃಗಗಳಿಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ದನಿಯೆಲ್ಲಿದೆ?
ಒಹ್ಹೋ..ಮೂಕ ಖಗ-ಮೃಗಗಳಿಗೆ ದನಿ ಇದ್ದರೂ, ಅದ ಆಲಿಸುವ
ಸಹೃದಯ ನಮಗೆಲ್ಲಿದೆ?

ಕಾಡುಗಳ ಕಡಿದು, ಮೃಗಗಳ ತುಳಿದು ಮೆರೆಯುವ ಮನುಜನಲ್ಲಿ ಮಾನವೀಯತೆಯೇ ಕಾಣದಾಗಿದೆ,
 ಸೃಷ್ಟಿಯಲ್ಲಿ ಖಗ-ಮೃಗಗಳು ನಮ್ಮಷ್ಟೇ ಹಕ್ಕುದಾರರು ಎಂಬುದು ಮರೆತೇಹೋಗಿದೆ.
ಹೇ ಹೃದಯ-ಹೀನ ಮನುಜ! ಈ ಭೂಮಿಯ ಬಿಟ್ಟು ಮತ್ತೊಂದು ಸುಂದರ ಮನೆ ನಿನಗೆಲ್ಲಿದೆ!
ಈ ಭೂಮಿಯ ಬಿಟ್ಟು ಮತ್ತೊಂದು ಸುಂದರ ಮನೆ ನಿನಗೆಲ್ಲಿದೆ!

-ಸಿಂಹನಾದ (ಶ್ರೀನಿವಾಸ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s